Sex Positions

ಚಿಟ್ಟೆಗಳ ಪ್ರೇಮ ಸಲ್ಲಾಪ

 ಇದು ಸರಳ ಮತ್ತು ಅನೇಕರು ಮಾಡುವ ಭಂಗಿಯೇ ಆಗಿದ್ದರೂ ಸ್ವಲ್ಪ ವ್ಯತ್ಯಾಸವಿದೆ. ಚಿಟ್ಟೆಗಳ ಪ್ರಣಯ ಸಲ್ಲಾಪವನ್ನು ನೀವು ನೋಡಿರಬಹುದು. ಹೆಣ್ಣು ಬೆತ್ತಲಾಗಿ ಹಾಸಿಗೆಯ ಮೇಲೆ ನೆಲಕ್ಕೆ ಬೆನ್ನು ಮಾಡಿ ಅಂಗಾತ ಮಲಗಿರಬೇಕು.


ಕಾಲುಗಳೆರಡು ತೆರೆದುಕೊಂಡಿರಬೇಕು ಮತ್ತು ಪೃಷ್ಠದ ಕೆಳಗಡೆ ಮೆತ್ತನೆಯ ದಿಂಬನ್ನು ಇಟ್ಟುಕೊಂಡಿರಬೇಕು. ಆಗ ಪುರುಷನಿಗೆ ಹೆಣ್ಣನ್ನು ನೇರವಾಗಿ ಮತ್ತು ಸರಳವಾಗಿ ಪ್ರವೇಶಿಸಲು ಸಹಾಯಕವಾಗುತ್ತದೆ. ದಿಂಬನ್ನು ಇಟ್ಟುಕೊಂಡಿರುವುದು ಸುಖದ ಮುಲುಕಾಟಕ್ಕೆ ಮತ್ತಷ್ಟು ಹೇಷಾರವ ತರುತ್ತದೆ.



 ಹೆಣ್ಣು ಮಲಗಿ, ಗಂಡ ನಿಂತು 


ಪ್ರಣಯ ಸಲ್ಲಾಪಕ್ಕೆ ಇದು ಅತ್ಯದ್ಭುತವಾದ ಭಂಗಿ. ಇಲ್ಲಿ ಹೆಣ್ಣು ಮಂಚದ ಹಾಸಿಗೆಯ ಮೇಲೆ ಅಂಗಾತ ಮಲಗಿರಬೇಕು. ಆದರೆ, ಆಕೆಯ ಕಾಲುಗಳು ನೆಲವನ್ನು ತಾಗುತ್ತಿರಬೇಕು ಮತ್ತು ಅದರ ಮೇಲೆ ದೇಹದ ಸಂಪೂರ್ಣ ಬಿದ್ದಿರಬೇಕು. ಆದರೆ ಗಂಡು ಹೆಣ್ಣಿನ ಮೇಲೆ ಸಂಪೂರ್ಣವಾಗಿ ಒರಗದೆ, ನಿಂತ ಭಂಗಿಯಲ್ಲಿ ಪೃಷ್ಟವನ್ನು ಸ್ಪಲ್ಪವಾಗಿ ಎತ್ತಿದ ಹೆಂಡತಿಯನ್ನು ಪ್ರವೇಶಿಸಬಹುದು. ಇಂಥ ಭಂಗಿ ಟ್ರೈ ಮಾಡಿರದಿದ್ದರೆ ಇಂದು ರಾತ್ರಿಯೇ ಒಂದು ಕೈ ನೋಡೇಬಿಡಿ.




ಆಳವಾದ ಮನ್ಮಥ ಬಾಣ ಪ್ರಯೋಗ 



ಇದು ಬಹುಶಃ ಎಲ್ಲ ಭಂಗಿಗಳಿಗಿಂತ ಸುಲಭವಾದ, ಹೆಚ್ಚು ಆನಂದದಾಯಕವಾದ ಮತ್ತು ಹೆಚ್ಚು ಹೊತ್ತು ತೊಡಗಿಕೊಳ್ಳಬಹುದಾಗ ಲೈಂಗಿಕ ಭಂಗಿ. ಲೈಂಗಿಕ ವೈದ್ಯರು ಕೂಡ ಹೊಸದಾಗಿ ಮದುವೆಯಾದ, ಆದರೆ, ರತಿಸುಖದಲ್ಲಿ ಸುಲಭವಾಗಿ ತೊಡಗಲು ಕಷ್ಟಪಡುವ ಜೋಡಿಗಳಿಗೆ ಈ ಭಂಗಿಯನ್ನೇ ಶಿಫಾರಸು ಮಾಡುವುದು. ಇಲ್ಲಿ ಹಾಸಿಗೆಯ ಮೇಲೆ ಅಂಗಾತವಾಗಿ ಮಲಗಿದ ಹೆಣ್ಣಿನ ಕಾಲುಗಳೆರಡನ್ನು ಗಂಡು ಎತ್ತಿಹಿಡಿದು ಅಥವಾ ತನ್ನ ಹೆಗಲ ಮೇಲೆ ಹಾಕಿಕೊಂಡು ನೇರವಾಗಿ ಆಕೆಯನ್ನು ಪ್ರವೇಶಿವುದು.

ಆರಾಮ ಕುರ್ಚಿಯ ರತಿಸುಖ 



ಇದೊಂದು ವಿಭಿನ್ನವಾದ ಲೈಂಗಿಕ ಕ್ರಿಯೆ ಭಂಗಿ. ಇಲ್ಲಿ ಹೆಣ್ಣು ಮಲಗಿರದೆ ಗಂಡು ಕುರ್ಚಿಯ ಮೇಲೆ ಅಥವಾ ಗೋಡೆಗೊರಗಿ ಕಾಲು ಮಡಚಿಕೊಂಡು ಕುಳಿತಿರುತ್ತಾನೆ. ಹೆಣ್ಣು ಆತನ ತೊಡೆಯ ಮೇಲೆ ಆರಾಮವಾಗಿ ಮತ್ತು ಕಂಫರ್ಟೆಬಲ್ ಭಂಗಿಯಲ್ಲಿ ಕುಳಿತು ಆತನನ್ನು ಪ್ರವೇಶಿಸಬೇಕು. ಇಲ್ಲಿ ಗಂಡು ಹೆಣ್ಣುಗಳೆರಡು ರತಿಸುಖ ಪಡೆಯುವುದರ ಜೊತೆಗೆ ಒಬ್ಬರಿಗೊಬ್ಬರು ಪ್ರೀತಿಯ ಸಂಭಾಷಣೆ ನಡೆಸುತ್ತ ರತಿಸುಖ ಪಡೆಯಬಹುದು. ಜೊತೆಗೆ ಗಂಡು ಹೆಣ್ಣಿನ ಮತ್ತು ಹೆಣ್ಣು ಗಂಡಿನ ದೇಹದ ಎಲ್ಲ ಭಾಗಗಳನ್ನು ಸವರುವ ಅವಕಾಶವಿರುತ್ತದೆ.

No comments: